8ಕ್ಕೂ ಅಧಿಕ ಮಂದಿ ನೌಕರರಿಗೆ ತೀವ್ರ ಗಾಯ | BBMP | Bengaluru
2023-08-11
0
ಬಿಬಿಎಂಪಿಯ ಗುಣನಿಯಂತ್ರಣ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಅವಘಡ
"ಮುಖ, ಎರಡು ಕೈಗಳೂ ಸುಟ್ಟು ಹೋಗಿದೆ..."
► ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಪಿ ಶ್ರೀನಿವಾಸ್
#varthabharati #BBMP #bengaluru